ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಬಿಟ್ ಕಾಯಿನ್ ಹೊಸ ಅಸ್ತ್ರ!

ನವದೆಹಲಿ: ಐಸಿಸಿ ನೀತಿಸಂಹಿತೆ ಉಲ್ಲಂಘನೆಯ ಬಗ್ಗೆ ಜಿಂಬಾಬ್ವೆಯ ಮಾಜಿ ನಾಯಕ ಹೀತ್ ಸ್ಟ್ರೀಕ್ ತಪ್ಪೊಪ್ಪಿಗೆಯಿಂದ ಕ್ರಿಕೆಟ್ ಭ್ರಷ್ಟಾಚಾರದಲ್ಲಿನ ಕೆಲವು ಆಘಾತಕಾರಿ ಹೊಸಮುಖಗಳು ಬೆಳಕಿಗೆ ಬಂದಿವೆ. ಮ್ಯಾಚ್ ಫಿಕ್ಸಿಂಗ್ ಆಮಿಷಕ್ಕೆ ಬುಕ್ಕಿಗಳು ಗೌಪ್ಯಹಣವನ್ನು (ಕ್ರಿಪ್ಟೋ ಕರೆನ್ಸಿ) ಹೊಸ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬ ಅಂಶವನ್ನು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕ ಕಂಡುಕೊಂಡಿದೆ. ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಐಪಿಎಲ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ತಂಡಗಳ ಕೋಚ್ ಆಗಿದ್ದ ಸಮಯದಲ್ಲಿ ಭಾರತೀಯ ಬುಕ್ಕಿಯೊಬ್ಬನಿಗೆ ಆಂತರಿಕ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದೆ ಎಂದು ಸ್ಟ್ರೀಕ್ … Continue reading ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಬಿಟ್ ಕಾಯಿನ್ ಹೊಸ ಅಸ್ತ್ರ!