ಹೊಸದಾಗಿ 30 ವಿಭಾಗ, 75 ಉಪವಿಭಾಗ ರಚನೆ:ಆದೇಶ ಹೊರಡಿಸಿದ ಬಿಬಿಎಂಪಿ

ಬೆಂಗಳೂರು:ಆಡಳಿತಾತ್ಮಕ ಕಾರ್ಯಗಳ ಹಿತದೃಷ್ಟಿಯಿಂದ ಕಂದಾಯ, ಕಾಮಗಾರಿ, ಆರೋಗ್ಯ ಸಂಬಂಧಪಟ್ಟಂತೆ ವಿಭಾಗ ಮತ್ತು ಉಪವಿಭಾಗವನ್ನು ವಿಂಗಡಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಬಿಬಿಎಂಪಿಗೆ 225 ವಾರ್ಡ್ ನಿಗದಿಪಡಿಸಿ ಸರ್ಕಾರದ ಆದೇಶಿಸಿತ್ತು. ಇದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಆಯಾ ವಲಯಗಳಲ್ಲಿ ಹೊಸದಾಗಿ ವಿಭಾಗ, ಉಪವಿಭಾಗ ವಿಂಗಡಿಸಲಾಗಿದೆ. ಹೊಸ ಉಪವಿಭಾಗ ಹಾಗೂ ವಾರ್ಡ್‌ಗಳ ಅನ್ವಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಬಿಬಿಎಂಪಿಗೆ 243 ವಾರ್ಡ್ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ, 243 … Continue reading ಹೊಸದಾಗಿ 30 ವಿಭಾಗ, 75 ಉಪವಿಭಾಗ ರಚನೆ:ಆದೇಶ ಹೊರಡಿಸಿದ ಬಿಬಿಎಂಪಿ