ಇಂತಹ ರಸ್ತೆಗಳಲ್ಲೂ ಅಪಘಾತವಾಗುತ್ತಾ? ಸರ್ಕಾರ ನೀಡಿರುವ ವರದಿಯಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ವಿಶ್ವದಲ್ಲೇ ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ ಎಂದು ಇತ್ತೀಚೆಗೆ ನೀಡಿದ ವರದಿಯೊಂದು ಬಹಿರಂಗಪಡಿಸಿತ್ತು. ಇನ್ನು ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಹುಡುಕಿ ಹೊರಟ ಸರ್ಕಾರಕ್ಕೆ ಸಿಕ್ಕ ಉತ್ತರ ಮಾತ್ರ ಶಾಕ್​ ನೀಡಿದೆ. ಭಾರತದಲ್ಲಾಗುತ್ತಿರುವ ರಸ್ತೆ ಅಪಘಾತ ಪ್ರಕರಗಳು ಹಲವು ಕಾರಣಗಳಿಂದ ಆಗುತ್ತಿವೆ. ಅದರಲ್ಲಿ ಮೊದಲನೆಯದಾಗಿ ರಸ್ತೆ ನಿಮಯ ಪಾಲನೆ ಇಲ್ಲದಿರುವುದು, ಸುರಕ್ಷತಾ ಕ್ರಮ ಅನುಸರಿಸದಿರುವುದು ಇನ್ನೂ ಅತಿ ವೇಗದ ಚಾಲನೆ ಹೊರತುಪಡಿಸಿಯೂ ಅಪಘಾತ ಪ್ರಕರಗಳು ಹೆಚ್ಚುತ್ತಿವೆ.2020ರಲ್ಲಿ ಶೇ.65ರಷ್ಟು ರಸ್ತೆ ಅಪಘಾತಗಳು ನೇರವಾದ ರಸ್ತೆಯಲ್ಲೇ … Continue reading ಇಂತಹ ರಸ್ತೆಗಳಲ್ಲೂ ಅಪಘಾತವಾಗುತ್ತಾ? ಸರ್ಕಾರ ನೀಡಿರುವ ವರದಿಯಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ