ಸಿನಿಮೀಯ ರೀತಿಯಲ್ಲಿ ಗೋರಕ್ಷಣೆ; 1 ಕಿ.ಮೀ. ದೂರ ಕಾರಲ್ಲಿ ರಿವರ್ಸ್ ಹೋಗಿ ಪರಾರಿಯಾದ ದನಗಳ್ಳರು!

ಶಿವಮೊಗ್ಗ: ಇಲ್ಲಿ ದನಗಳ್ಳರನ್ನು ಗೋಪ್ರೇಮಿಗಳು ಅಕ್ಷರಶಃ ಹಿಮ್ಮೆಟ್ಟಿಸಿದ್ದಾರೆ. ಅರ್ಥಾತ್​, ದನಗಳನ್ನು ಕದ್ದೊಯ್ಯಲು ಬಂದ ಕಳ್ಳರು ಕಾರನ್ನು ತಿರುಗಿಸಲೂ ಆಗದೆ ರಿವರ್ಸ್​ ಗೇರ್​ನಲ್ಲೇ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾರೆ. ಈ ದೃಶ್ಯದ ವಿಡಿಯೋ ತುಣುಕು ಇದೀಗ ವೈರಲ್​ ಆಗಿದ್ದು, ದನಗಳ್ಳರ ಪರಾರಿ ವಿಷಯ ಬೆಳಕಿಗೆ ಬಂದಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಕೊಪ್ಪ ಸರ್ಕಲ್​ನಲ್ಲಿ ರಾತ್ರಿ ದನಗಳನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಅದೇ ಸಮಯಕ್ಕೆ ಆ ದಾರಿಯಲ್ಲಿ ಸಾಗುತ್ತಿದ್ದ ಸುದೀಪ್ ಶೆಟ್ಟಿ ಹಾಗೂ ಜಾವೀದ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರನ್ನು ತಿರುಗಿಸಲು ಆಗದ್ದರಿಂದ ಹಸುಗಳನ್ನು … Continue reading ಸಿನಿಮೀಯ ರೀತಿಯಲ್ಲಿ ಗೋರಕ್ಷಣೆ; 1 ಕಿ.ಮೀ. ದೂರ ಕಾರಲ್ಲಿ ರಿವರ್ಸ್ ಹೋಗಿ ಪರಾರಿಯಾದ ದನಗಳ್ಳರು!