ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!

ಭೋಪಾಲ್: ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ ಎಂಬ ಮಾತಿದೆ. ಅದೇ ರೀತಿ ಹಸುವಿನ ಹೊಟ್ಟೆಯಲ್ಲಿ ಹಸು, ನಾಯಿಯ ಹೊಟ್ಟೆಯಲ್ಲಿ ನಾಯಿಯೇ ಜನಿಸುವುದು ಸಹಜ. ಆದರೆ ಇಲ್ಲೊಂದು ಕಡೆ ಸಿಂಹವನ್ನು ಹೋಲುವ ಕರುವಿಗೆ ಹಸು ಜನ್ಮ ನೀಡಿದೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಹಳ್ಳಿಯೊಂದರ ನತ್ತುಲಾಲ್ ಶಿಲ್ಪಕರ್ ಎಂಬ ರೈತನ ಮನೆಯಲ್ಲಿ ಹಸುವೊಂದು ಸಿಂಹದ ಮರಿಯನ್ನು ಹೋಲುವಂಥ ಕರುವಿಗೆ ಜನ್ಮ ನೀಡಿದೆ. ಇಂಥದ್ದೊಂದು ವಿಚಿತ್ರ ಘಟನೆಯಿಂದ ಗ್ರಾಮಸ್ಥರು ಮಾತ್ರವಲ್ಲದೆ ಪಶುವೈದ್ಯರು ಕೂಡ ಅಚ್ಚರಿಗೊಂಡಿದ್ದಾರೆ. ಈ ವಿಷಯ ಹಬ್ಬುತ್ತಿದ್ದಂತೆ ರೈತನ ಮನೆ … Continue reading ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!