ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..

ಬೆಂಗಳೂರು: ಕರೊನಾ ಸೋಂಕಿತರು ಪತ್ತೆಯಾಗಿರುವ ಬೆಂಗಳೂರಿನ 39 ವಾರ್ಡ್​ಗಳನ್ನು ಹಾಟ್​ಸ್ಪಾಟ್​ಗಳೆಂದು ಬಿಬಿಎಂಪಿ ಗುರುತಿಸಿದೆ. ಕರೊನಾ ಸೋಂಕಿತ ವ್ಯಕ್ತಿ ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ 50 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಆ ಪ್ರದೇಶವನ್ನು ಹಾಟ್​ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ. ಕರೊನಾ ಸೋಂಕು ಪತ್ತೆಯಾದ ವ್ಯಕ್ತಿ ವಾಸವಿರುವ 3 ಕಿ.ಮೀ. ಸುತ್ತಲಿನ ಪ್ರದೇಶವನ್ನು ಬಫರ್​ಜೋನ್ ಎಂದು ಗುರುತಿಸಲಾಗಿದೆ. ಟಿಪ್ಪುನಗರದಲ್ಲಿ 75 ಶಂಕಿತರು: ಮೈಸೂರು ರಸ್ತೆಯ ಟಿಪ್ಪುನಗರದ ಬಳಿ ಕರೊನಾ ಸೋಂಕಿತ ವೃದ್ಧ ಸೋಮವಾರ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಜತೆ ಪ್ರಾಥಮಿಕ ಸಂಪರ್ಕ … Continue reading ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..