ಚೀನಾದಲ್ಲಿ ಒಂದೇ ದಿನಕ್ಕೆ ದಾಖಲಾಯ್ತು 3.7 ಕೋಟಿ ಕರೋನಾ ಕೇಸ್..!

ಚೀನಾ: ಕಳೆದ ಒಂದು ವಾರದಲ್ಲಿ ಚೀನಾದಲ್ಲಿ ಸೋಂಕು ಹಠಾತ್ ಆಗಿ ಹರಡಿದ್ದು, ಈ ವಾರ ಒಂದೇ ದಿನದಲ್ಲಿ ಸುಮಾರು 3.7 ಕೋಟಿ ಜನ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ. ಈ ಮೂಲಕ ಚೀನಾ ಜಾಗತಿಕ ರೆಕಾರ್ಡ್​ ಕೂಡ ಮಾಡಿದೆ. ದಿನಕ್ಕೆ 3.7 ಕೋಟಿ ಪ್ರಕರಣಗಳು ಎಂದರೆ ಇದು ವಿಶ್ವದಲ್ಲೇ ಪ್ರಥಮ ಬಾರಿಗೆ ಆಗಿದ್ದು ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಜನರು ಸೋಂಕಿಗೆ ಒಳಗಾಗಿಲ್ಲ. ಪ್ರಸ್ತುತ ಅಂದಾಜಿನ ಪ್ರಕಾರ, ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ … Continue reading ಚೀನಾದಲ್ಲಿ ಒಂದೇ ದಿನಕ್ಕೆ ದಾಖಲಾಯ್ತು 3.7 ಕೋಟಿ ಕರೋನಾ ಕೇಸ್..!