ಚೀನಾ ಪ್ರಯೋಗಾಲಯದ ಎಡವಟ್ಟು ಇಡೀ ವಿಶ್ವಕ್ಕೆ ದುಬಾರಿಯಾಗಿದ್ದು ಹೇಗೆ? ತನಿಖೆ ಶುರು ಮಾಡಿದೆ ಅಮೆರಿಕ

ನವದೆಹಲಿ: ಸರ್ವವ್ಯಾಪಿ ರೋಗ ಕೋವಿಡ್​-19 ಜಗತ್ತಿನಾದ್ಯಂತ ಹರಡಿದ್ದು ಚೀನಾದಿಂದಲೇ ಎಂಬುದು ಸರ್ವವಿಧಿತ. ಆದರೆ, ಚೀನಾದಲ್ಲಿ ಇದು ಹರಡಿದ್ದು ಹೇಗೆ ಎಂಬ ಪ್ರಶ್ನೆ ಆರಂಭದಿಂದಲೂ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಹಲವು ಥಿಯರಿಗಳು ಕೂಡ ಹುಟ್ಟಿಕೊಂಡಿವೆ. ಚೀನಾದ ವುಹಾನ್​ ಕರೊನಾದ ಜನ್ಮಸ್ಥಾನ ಹಾಗಂತಾ ಚೀನಾ ಸರ್ಕಾರ ಕೂಡ ಒಪ್ಪಿಕೊಂಡಿದೆ. ಇಲ್ಲಿಯೇ ಮೊದಲು ಕಾಣಿಸಿಕೊಂಡ ಕರೊನಾ ವೈರಸ್​ ಇತರೆಡೆಗಳಿಗೆ ಹಬ್ಬಿತು. ವುಹಾನ್​ನಲ್ಲಿ ವನ್ಯಜೀವಿಗಳನ್ನು ಜೀವಂತವಾಗಿಟ್ಟು ಮಾರಾಟ ಮಾಡುವ, ಗ್ರಾಹಕರು ಕೇಳಿದಾಗ ಸ್ಥಳದಲ್ಲಿಯೇ ಅವನ್ನು ಕತ್ತರಿಸಿ ನೀಡುವ ಬಹುದೊಡ್ಡ ಮಾರುಕಟ್ಟೆ ಇದೆ. ಇದನ್ನು … Continue reading ಚೀನಾ ಪ್ರಯೋಗಾಲಯದ ಎಡವಟ್ಟು ಇಡೀ ವಿಶ್ವಕ್ಕೆ ದುಬಾರಿಯಾಗಿದ್ದು ಹೇಗೆ? ತನಿಖೆ ಶುರು ಮಾಡಿದೆ ಅಮೆರಿಕ