ದೇಶಕ್ಕೆ ಆಹಾರ ಭದ್ರತೆ ಕಲ್ಪಿಸುವ ಯೋಧರಿಗೇಕಿಲ್ಲ ರಕ್ಷಣೆ? ಕೃಷಿ ಕ್ಷೇತ್ರದ ಸುವ್ಯವಸ್ಥೆಗೆ ನಾಂದಿಯಾಗಲಿದೆಯೇ ಕರೊನಾ

ನವದೆಹಲಿ: ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲದೇ, ದೇಶದೊಳಗೂ ಅಗೋಚರ ಶತ್ರುಗಳ ವಿರುದ್ಧ ಹೋರಾಡುವುದು ಕೂಡ ದೇಶ ರಕ್ಷಣೆ ಎಂಬುದು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ವೇದ್ಯವಾಗುತ್ತಿದೆ. ಜನರಿಗೂ ಹಾಗೂ ನೀತಿ ನಿರೂಪಕ ರಾಜಕಾರಣಿಗಳಿಗೂ ಕೂಡ. ಸಾಂಕ್ರಾಮಿಕ ರೋಗವೊಂದು ದೇಶವನ್ನು ವ್ಯಾಪಿಸಿದಾಗ ನಾವೆಷ್ಟರ ಮಟ್ಟಿಗೆ ಸನ್ನದ್ಧವಾಗಿದ್ದೇವೆ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ನಾವೆಷ್ಟು ಸ್ವಾವಲಂಬಿಗಳು ಎಂಬುದನ್ನು ಇದು ತೋರಿಸಿಕೊಟ್ಟಿದೆ.ಕರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಡೆಯಲ್ಲೀಗ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಮೊದಲಾದವರಿದ್ದರೆ, ನಂತರದ ಸ್ಥಾನದಲ್ಲಿರುವವರು … Continue reading ದೇಶಕ್ಕೆ ಆಹಾರ ಭದ್ರತೆ ಕಲ್ಪಿಸುವ ಯೋಧರಿಗೇಕಿಲ್ಲ ರಕ್ಷಣೆ? ಕೃಷಿ ಕ್ಷೇತ್ರದ ಸುವ್ಯವಸ್ಥೆಗೆ ನಾಂದಿಯಾಗಲಿದೆಯೇ ಕರೊನಾ