ದೇಶದಲ್ಲಿ ಕೊನೆಗೂ ತಗ್ಗಿತು ಕರೊನಾ ವೈರಸ್‌ನ ವೇಗ…

ನವದೆಹಲಿ: ಕರೊನಾ ಸೋಂಕು ತನ್ನ ಪಸರಿಸುವಿಕೆಯ ವೇಗವನ್ನು ತಗ್ಗಿಸಿರುವುದು ಇದೀಗ ಗಮನಕ್ಕೆ ಬಂದಿದೆ. ಸೋಮವಾರ 70 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ಒಂದು ತಿಂಗಳಲ್ಲಿ ಏಕದಿನ ಕನಿಷ್ಠ ದಾಖಲೆಯಾಗಿದೆ. ಆಗಸ್ಟ್ 31ರಂದು 68 ಸಾವಿರ ಜನರಿಗೆ ಸೋಂಕು ದೃಢವಾಗಿತ್ತು. ಅದರ ನಂತರ ಸೋಂಕು ಶರವೇಗದಲ್ಲಿ ಪಸರಿಸಿತ್ತು. ಆಗಸ್ಟ್ ಮೊದಲ ವಾರದಲ್ಲಿ 700-750 ಸೋಂಕಿತರು ದಿನವೊಂದರಲ್ಲಿ ಮೃತರಾಗುತ್ತಿದ್ದರು. ನಂತರ ಪ್ರತಿ ದಿನ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ. 24 ಗಂಟೆಗಳಲ್ಲಿ … Continue reading ದೇಶದಲ್ಲಿ ಕೊನೆಗೂ ತಗ್ಗಿತು ಕರೊನಾ ವೈರಸ್‌ನ ವೇಗ…