‘ಮೇಡ್​ ಇನ್​ ಇಂಡಿಯಾ’ ಕರೊನಾ ಲಸಿಕೆ ಕೋವಾಕ್ಸಿನ್​ಗೆ ವಿಶ್ವ ಮಾನ್ಯತೆ

ನವದೆಹಲಿ/ಜಿನೀವಾ: ಹಲವು ತಿಂಗಳುಗಳ ಕಾಯುವಿಕೆಯ ನಂತರ ಭಾರತದ ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆಯಾದ ಕೋವಾಕ್ಸಿನ್​​ಗೆ ಅಂತೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ)ಯ ಅಂಗೀಕಾರ ಸಿಕ್ಕಿದೆ. ದೀಪಾವಳಿಯ ಈ ಶುಭ ಸಂದರ್ಭಕ್ಕೆ ಹೈದರಾಬಾದ್​​ನ ಕಂಪೆನಿಯಾದ ಭಾರತ್​ ಬಯೋಟೆಕ್​ನ ಉತ್ಪನ್ನವಾದ ಕೋವಾಕ್ಸಿನ್​​ ಲಸಿಕೆಗೆ ಎಮರ್ಜೆನ್ಸಿ ಯೂಸ್​​ ಲಿಸ್ಟಿಂಗ್​​(ಈಯುಎಲ್​) ನೀಡಲಾಗಿದೆ. 🆕 WHO has granted emergency use listing (EUL) to #COVAXIN® (developed by Bharat Biotech), adding to a growing portfolio of vaccines validated … Continue reading ‘ಮೇಡ್​ ಇನ್​ ಇಂಡಿಯಾ’ ಕರೊನಾ ಲಸಿಕೆ ಕೋವಾಕ್ಸಿನ್​ಗೆ ವಿಶ್ವ ಮಾನ್ಯತೆ