ಮೂಕ ಭಾಷೆ ಕಲಿಸಿ ನಂತರ ಜೀವಾವಧಿ ಶಿಕ್ಷೆ ವಿಧಿಸಿತು ಕೋರ್ಟ್!  

ಬೆಂಗಳೂರು : ಆತ ಕಿವುಡ. ಸಂವಹನದ ತೊಂದರೆ ಬಹಳವಾಗಿ ಕಾಡಿತ್ತು. ಇದೇ ಕಾರಣಕ್ಕೆ ಕೋರ್ಟ್​ ಆತನಿಗೆ ಮೂಕ ಭಾಷೆ ಕಲಿಸುವುದಕ್ಕೆ ವ್ಯವಸ್ಥೆ ಮಾಡಿತ್ತು. ಆತ ಮಾಡಿದ ಅಪರಾಧಕ್ಕೆ ಕೋರ್ಟ್ ಈಗ ಜೀವಾವಧಿ ಶಿಕ್ಷೆಯನ್ನೂ ವಿಧಿಸಿದೆ! 65ನೇ ಸಿಟಿ ಸಿವಿಲ್-ಸೆಷನ್ ಕೋರ್ಟಿನಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣ ಇದು. ಅಪರಾಧಿ ಹೊಂಗ ಸಂದ್ರದ ರಾಮಲಿಂಗಪ್ಪ (48). ಕಿವುಡ. ಸಂವಹನ ಕಷ್ಟವಾಗಿತ್ತು. ಇದೇ ಕಾರಣದಿಂದ ದೊಡ್ಡದೊಂದು ಅಪರಾಧವನ್ನೂ ಎಸಗಿದ್ದ. ಅತ್ತೆಯನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಕೋರ್ಟ್​ ಈಗ ಜೀವಾವಧಿ ಶಿಕ್ಷೆ ವಿಧಿಸಿ … Continue reading ಮೂಕ ಭಾಷೆ ಕಲಿಸಿ ನಂತರ ಜೀವಾವಧಿ ಶಿಕ್ಷೆ ವಿಧಿಸಿತು ಕೋರ್ಟ್!