ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್

ಫರೀದಾಬಾದ್ : ಹಾಡುಹಗಲೇ ನಿಕಿತಾ ತೋಮರ್ ಎಂಬ ಯುವತಿಯನ್ನು ಗುಂಡಿಕ್ಕಿ ಕೊಂದಿದ್ದ ಪ್ರಕರಣದಲ್ಲಿ ಆರೋಪಿಗಳಾದ ತೌಸೀಫ್ ಮತ್ತು ರೆಹಾನ್​ ಎಂಬುವರನ್ನು ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದೆ. ಹರಿಯಾಣದ ಫರಿದಾಬಾದ್​ ಜಿಲ್ಲೆಯ ಬಲ್ಲಬ್​ಗಡದಲ್ಲಿ ನಡೆದಿದ್ದ ಹತ್ಯೆಯು ಲವ್​ ಜಿಹಾದ್ ಪ್ರಸಂಗವಾಗಿತ್ತೆಂದು ಆರೋಪಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಬರ್ಬರ ಹತ್ಯೆಯು ನಡೆದಿದ್ದು ಕಳೆದ ವರ್ಷ ಅಕ್ಟೋಬರ್​ 26 ರಂದು. ಇಪ್ಪತ್ತೊಂದು ವರ್ಷ ವಯಸ್ಸಿನ ನಿಕಿತಾಳನ್ನು ಅಪಹರಿಸಲು ಆರೋಪಿಗಳಾದ ತೌಸೀಫ್ ಮತ್ತು ರೆಹಾನ್ ಪ್ರಯತ್ನಿಸಿದ್ದರು. ಅದು ಸಾಧ್ಯವಾಗದೆ, ತೌಸೀಫ್ ಗನ್ ತೆಗೆದು ಹತ್ತಿರದಿಂದ … Continue reading ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್