VIDEO| ಚಲಿಸುವ ಬೈಕ್​ನಲ್ಲೇ ಮೈಮರೆತ ಯುವಜೋಡಿಗೆ ಕಾದಿತ್ತು ಶಾಕ್!

ಲಖನೌ: ಯುವಜೋಡಿಯೊಂದು ಚಲಿಸುತ್ತಿರುವ ಬೈಕ್​ ಮೇಲೆ ಕುಳಿತು ಅಸಭ್ಯ ವರ್ತನೆ ತೋರಿದ್ದಲ್ಲದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ಉತ್ತರಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪೊಲೀಸರು ಅಗತ್ಯ ಕ್ರಮಕೈಗೊಳ್ಳದೆ ಇರುವುದು ಈ ರೀತಿಯ ಅಶಿಸ್ತಿನ ವರ್ತನೆಗೆ ಕಾರಣ ಎಂದು ಹಲವರು ದೂರಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ| ಎಬಿಪಿ-ಸಿ ವೋಟರ್ ಸಮೀಕ್ಷೆ ಪ್ರಕಟ; ಕಾಂಗ್ರೆಸ್​ಗೆ … Continue reading VIDEO| ಚಲಿಸುವ ಬೈಕ್​ನಲ್ಲೇ ಮೈಮರೆತ ಯುವಜೋಡಿಗೆ ಕಾದಿತ್ತು ಶಾಕ್!