ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!

ಬೆಂಗಳೂರು: ಐವರು ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮಗಳೊಬ್ಬಳನ್ನು ಹಾಗೇ ಬಿಟ್ಟು ಇಳಿದುಹೋಗಿದ್ದು, ಒಂದಷ್ಟು ಕಾಲ ಆತಂಕದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿತ್ತು. ಬೀದರ್​-ಯಶವಂತಪುರ ಎಕ್ಸ್​ಪ್ರೆಸ್​​ನಲ್ಲಿ ಗುರುವಾರ ರಾತ್ರಿ ಇಂಥದ್ದೊಂದು ಪ್ರಕರಣ ಸಂಭವಿಸಿದೆ. ಬೀದರ್​-ಯಶವಂತಪುರ ಎಕ್ಸ್​ಪ್ರೆಸ್​ ಟ್ರೇನ್​ ನಂ. 06272ನಲ್ಲಿ ಸಂಗಪ್ಪ ಎಂಬವರು ತಮ್ಮ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ರಾಜಾನುಕುಂಟೆ ಸಿಗ್ನಲ್ ಕ್ಲಿಯರೆನ್ಸ್​ ಬಳಿ ಇಳಿಯುವಾಗ ಅಲ್ಲಿ ನಿದ್ರಿಸುತ್ತಿದ್ದ ತಮ್ಮ ಪುತ್ರಿ ಭೂಮಿಕಾಳನ್ನು ಜತೆ ಕರೆದೊಯ್ಯಲು ಮರೆತೇ ಹೋಗಿದ್ದರು. ರೈಲಿನಿಂದ ಇಳಿದು ಬಂದ ಸ್ವಲ್ಪ … Continue reading ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!