ಮದುಮಕ್ಕಳು ನೀಡಿದರು ಅಪೂರ್ವ ಉಡುಗೊರೆ- ಶ್ಲಾಘನೆಗಳ ಮಹಾಪೂರ

ಮುಂಬೈ: ಮದುವೆಯ ಸಮಯದಲ್ಲಿ ಮದುಮಕ್ಕಳಿಗೆ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಮದುಮಕ್ಕಳೇ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆಯಿಂದಾಗಿ ಇದೀಗ ಮದುಮಕ್ಕಳಿಗೆ ಎಲ್ಲೆಡೆಯಿಂದ ಭಾರಿ ಶ್ಲಾಘನೆಯೂ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರ ವಸಯ್‌ ಪ್ರದೇಶದ ನಂದಕಲ್‌ ಗ್ರಾಮದ ಎರಿಕ್‌ ಲೋಬೊ (28) ಮತ್ತು ಎರಿಕ್‌ ಆಂಟನ್‌ (27)ನವದಂಪತಿ ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ 50 ಹಾಸಿಗೆ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿದ್ದಾರೆ. ಈ ರೀತಿ ಮಾನವೀಯ ಉಡುಗೊರೆ ನೀಡುವ ಮೂಲಕ ಬಹು ಶ್ಲಾಘನೆ ಗಳಿಸಿದ್ದಾರೆ. ಇದನ್ನೂ ಓದಿ: … Continue reading ಮದುಮಕ್ಕಳು ನೀಡಿದರು ಅಪೂರ್ವ ಉಡುಗೊರೆ- ಶ್ಲಾಘನೆಗಳ ಮಹಾಪೂರ