ಈ ದಂಪತಿ ಪೊಲೀಸ್ ಸ್ಟೇಷನ್​ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದೇಕೆ?

ಕೊಚ್ಚಿ: ತಮ್ಮ ವಿವಾಹ ವಾರ್ಷಿಕೋತ್ಸವವನ್ನು ದಂಪತಿಗಳು ಅದ್ದೂರಿಯಾಗಿ ತಮ್ಮಿಷ್ಟದ ಜಾಗದಲ್ಲಿ ಆಚರಿಸುತ್ತಾರೆ. ಮದುವೆಯಾದ ದಿನವನ್ನು ಸ್ಮರಣೀಯವಾಗಿ ಆಚರಿಸಲೆಂದೇ ವಿದೇಶಕ್ಕೆ ತೆರಳುವವರೂ ಇದ್ದಾರೆ. ಆದರೆ ಈ ದಂಪತಿ ಮಾತ್ರ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿದ್ದಾರೆ. ಇವರಿಬ್ಬರ ಸಂತಸದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿಯೂ ಪಾಲ್ಗೊಂಡಿದ್ದಾರೆ. ಕಳೆದ ಎಂಟು ವರ್ಷಗಳ ಹಿಂದೆ ಅಭಿಲಾಷ್ ಮುರಳೀಧರನ್ ಎಂಬಾತ ಮಾಯಾಮೋಲ್ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿ ನೇರವಾಗಿ ವಕಥನಂ ಪೊಲೀಸ್ ಠಾಣೆಗೆ ಬಂದಿತ್ತು. ಬಂದವನೇ, ಮಾಯಾಮೋಲ್ ಮನೆಯವರು ನಮ್ಮನ್ನು … Continue reading ಈ ದಂಪತಿ ಪೊಲೀಸ್ ಸ್ಟೇಷನ್​ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದೇಕೆ?