ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

ಮಾಸ್ಕೋ: ರಾತ್ರೋರಾತ್ರಿ ನಿರ್ಜನ ಸಿನಿಮಾ ಹಾಲ್​ಗೆ ನುಗ್ಗಿದ ದಂಪತಿ ಪಾಪ್​ಕಾರ್ನ್​ ಕದ್ದು ತಿಂದಿದ್ದಲ್ಲದೆ, ಚಿತ್ರಮಂದಿರದ ಒಳಗೆ ಸೆಕ್ಸ್​ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದ್ದು, ದಂಪತಿಯ ಇಡೀ ಚಲನಾವಲನ ಸಿಸಿಟಿವಿಯಲ್ಲಿ ದಾಖಲಾಗಿದೆ. ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಷ್ಯಾದ ಸೇಂಟ್​ ಪೀಟರ್​ಬರ್ಗ್​ನಲ್ಲಿ ಲಾಕ್​ಡೌನ್​ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡ ದಂಪತಿ ಮಾರ್ಚ್​ 18ರಂದು ಸೌಥ್​ ಪೋಲ್​ ಶಾಪಿಂಗ್​ ಕೇಂದ್ರದಲ್ಲಿರುವ ಕಿನೊಗ್ರಾಡ್​ ಸಿನಿಮಾ ಹಾಲ್​​ಗೆ ರಾತ್ರೋರಾತ್ರಿ ನುಗ್ಗಿದ್ದಾರೆ. ಇದನ್ನೂ ಓದಿರಿ: ಸಲೂನ್​ ಹುಡುಗನ ಮರ್ಮಾಂಗ ಸ್ಪರ್ಶಿಸಿದ ಲಾಯರ್​: ದೂರಿನಲ್ಲಿ … Continue reading ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!