296 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದ ದಂಪತಿ-ಮಗ; ಭೂಕಂಪದ 12 ದಿನಗಳ ಬಳಿಕ ಜೀವಂತ ರಕ್ಷಣೆ

ಟರ್ಕಿ: ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂಭವಿಸಿ ದಿನಗಟ್ಟಲೆ ಆದ ಬಳಿಕವೂ ಜೀವ ಬಿಗಿಹಿಡಿದುಕೊಂಡು ಬದುಕುಳಿದವರನ್ನು ರಕ್ಷಿಸುವ ಕೆಲಸವಾಗುತ್ತಿದ್ದು, ಇದೀಗ ಅಂಥ ಇನ್ನೊಂದು ಪ್ರಕರಣ ವರದಿಯಾಗಿದೆ. ಭೂಕಂಪವಾದ 12 ದಿನಗಳ ಬಳಿಕ ದಂಪತಿ ಹಾಗೂ ಬಾಲಕನನ್ನು ಜೀವಂತ ರಕ್ಷಣೆ ಮಾಡಲಾಗಿದೆ. ಇಲ್ಲಿನ ಕಿರ್ಗಿಸ್ತಾನದಲ್ಲಿ ಸಮೀರ್ ಮುಹಮ್ಮದ್ ಅಖರ್​ (49), ಆತನ ಪತ್ನಿ ರಗಡಾ (40) ಮತ್ತು 12 ವರ್ಷದ ಪುತ್ರನನ್ನು ರಕ್ಷಣಾ ತಂಡದವರು ಜೀವಂತ ರಕ್ಷಣೆ ಮಾಡಿದ್ದಾರೆ. ಅಪಾರ್ಟ್​ಮೆಂಟ್​ವೊಂದರ ಅವಶೇಷಗಳಡಿ ಸಿಲುಕಿಕೊಂಡ ಇವರು 12 ಗಂಟೆಗಳ ಕಾಲ … Continue reading 296 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದ ದಂಪತಿ-ಮಗ; ಭೂಕಂಪದ 12 ದಿನಗಳ ಬಳಿಕ ಜೀವಂತ ರಕ್ಷಣೆ