ಕಂಬಳ ಕಂಗಳಿಗೆ ರಸಗವಳ: ಕರಾವಳಿ ಗ್ರಾಮೀಣ ಕ್ರೀಡೆಗೆ ಸಾಕ್ಷಿಯಾಗಲಿರುವ ಸೆಲೆಬ್ರಿಟಿಗಳಿವರು…

ಬೆಂಗಳೂರು: ಧಾರ್ವಿುಕ ಆಚರಣೆ, ಪ್ರತಿಷ್ಠೆಯ ಸಂಕೇತವೂ ಆಗಿರುವ ಶತಮಾನದ ಇತಿಹಾಸ ಹೊಂದಿರುವ ಕಂಬಳ ಅಪ್ಪಟ ಕರಾವಳಿ ಗ್ರಾಮೀಣ ಕ್ರೀಡೆ. ಕಂಬಳದ ಹೆಸರು ಕೇಳಿದಾಕ್ಷಣ ಆ ಭಾಗದ ಜನರಿಗೆ ಏನೋ ಹುರುಪು, ಸಂಭ್ರಮ. ಕೆಸರುಗದ್ದೆಯಲ್ಲಿ ಓಡುತ್ತಿದ್ದ ಕಂಬಳದ ಕೋಣಗಳೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಿವೆ! ಕಡಲತೀರದ ಜನರಿಗಷ್ಟೇ ಸೀಮಿತವಾಗಿದ್ದ ಈ ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರು ನಿವಾಸಿಗಳಿಗೂ ಪರಿಚಯಿಸಲಾಗುತ್ತಿದೆ. ಅರಮನೆ ಮೈದಾನದ 55 ಎಕರೆ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ (ನ.25 ಮತ್ತು 26) ಕರಾವಳಿ ಕಂಬಳ … Continue reading ಕಂಬಳ ಕಂಗಳಿಗೆ ರಸಗವಳ: ಕರಾವಳಿ ಗ್ರಾಮೀಣ ಕ್ರೀಡೆಗೆ ಸಾಕ್ಷಿಯಾಗಲಿರುವ ಸೆಲೆಬ್ರಿಟಿಗಳಿವರು…