ಒಂದೊಮ್ಮೆ 2014ಕ್ಕೂ ಮುನ್ನ ಕೊವಿಡ್​-19 ವೈರಸ್​ ಬಂದಿದ್ದರೆ ಏನಾಗುತ್ತಿತ್ತು?- ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 2014ಕ್ಕೂ ಮೊದಲು ಕರೊನಾ ಬಂದು, ಒಂದೊಮ್ಮೆ ದೇಶವನ್ನು ಲಾಕ್​ಡೌನ್​ ಮಾಡುವ ಪರಿಸ್ಥಿತಿ ಬಂದಿದ್ದರೆ ಏನಾಗುತ್ತಿತ್ತು? ಹೀಗೊಂದು ಕಲ್ಪನೆ ಮಾಡಿಕೊಳ್ಳುವಂತೆ ಹೇಳಿದ್ದರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಇಂದು ದೆಹಲಿಯಲ್ಲಿ ಸ್ವಚ್ಛಭಾರತ್​ ಮಿಷನ್​ನ ಸಂವಾದ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಕರೊನಾ ವೈರಸ್​ ಸಾಂಕ್ರಾಮಿಕ ರೋಗ 2014ಕ್ಕೂ ಮೊದಲು ದೇಶಕ್ಕೆ ಕಾಲಿಟ್ಟಿದ್ದರೆ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂಬುದನ್ನು ಒಮ್ಮೆ ಕಲ್ಪನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹಳ್ಳಿಗಳಲ್ಲಿ ಶೌಚಗೃಹಗಳೇ ಇರಲಿಲ್ಲ. ಹೀಗಿದ್ದಾಗ ಕರೊನಾ ಸೋಂಕು … Continue reading ಒಂದೊಮ್ಮೆ 2014ಕ್ಕೂ ಮುನ್ನ ಕೊವಿಡ್​-19 ವೈರಸ್​ ಬಂದಿದ್ದರೆ ಏನಾಗುತ್ತಿತ್ತು?- ಪ್ರಧಾನಿ ನರೇಂದ್ರ ಮೋದಿ