ಪ್ರಧಾನಮಂತ್ರಿ ಸೇರಿ ಎಲ್ಲ ಸಚಿವರು, ಸಂಸದರ ವೇತನ 30 ಪರ್ಸೆಂಟ್​ ಕಟ್​: ಇನ್ನೊಂದು ವರ್ಷ ಪೂರ್ತಿ ವೇತನವಿಲ್ಲ; ಕೇಂದ್ರ ಸಂಪುಟ ನಿರ್ಣಯ

ನವದೆಹಲಿ: ಕರೊನಾ ವೈರಸ್​ನಿಂದ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿದೆ. ಲಾಕ್​ಡೌನ್ ಮುಗಿದರೂ ಅದಾದ ಬಳಿಕ ಅದೆಷ್ಟೋ ಉದ್ಯಮಗಳು ನೆಲಕಚ್ಚುವ ಸಾಧ್ಯತೆ ಇದೆ. ಸದ್ಯಕ್ಕಂತೂ ಸರ್ಕಾರದ ಖರ್ಚುವೆಚ್ಚ ಅಧಿಕವಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಣಯಕ್ಕೆ ಬಂದಿದೆ. ಮುಂದಿನ ಒಂದು ವರ್ಷ ಪ್ರಧಾನಮಂತ್ರಿ ಸೇರಿ ಎಲ್ಲ ಸಚಿವರು, ಸಂಸದರ ವೇತನ ಶೇ.30ರಷ್ಟು ಕಡಿತಗೊಳ್ಳಲಿದೆ. ಅಂದರೆ ಅವರೆಲ್ಲ ಇನ್ನು ಒಂದು ವರ್ಷ ಶೇ.70ರಷ್ಟು ವೇತನವನ್ನು ಮಾತ್ರ ಪಡೆಯಲಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ ಮಾಹಿತಿ ನೀಡಿದ್ದಾರೆ. … Continue reading ಪ್ರಧಾನಮಂತ್ರಿ ಸೇರಿ ಎಲ್ಲ ಸಚಿವರು, ಸಂಸದರ ವೇತನ 30 ಪರ್ಸೆಂಟ್​ ಕಟ್​: ಇನ್ನೊಂದು ವರ್ಷ ಪೂರ್ತಿ ವೇತನವಿಲ್ಲ; ಕೇಂದ್ರ ಸಂಪುಟ ನಿರ್ಣಯ