ಕರೊನಾ ವೈರಸ್​ ಆರಂಭವಷ್ಟೇ, ಭವಿಷ್ಯದ ಬಗ್ಗೆ ವಿಜ್ಞಾನಿಗಳ ಖಡಕ್​ ಎಚ್ಚರಿಕೆ: ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ನಾಶ ಖಂಡಿತ

ನವದೆಹಲಿ: ಕರೊನಾ ವೈರಸ್​ ಆರಂಭವಷ್ಟೇ. ಭವಿಷ್ಯದಲ್ಲಿ ಕರೊನಾದಂತಹ ಇನ್ನು ಹೆಚ್ಚಿನ ಕಾಯಿಲೆಗಳು ಇಡೀ ಜಗತ್ತನ್ನು ಬಾಧಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದು, ಈಗಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆಯು ನಮ್ಮನ್ನು ವನ್ಯಜೀವಿಗಳಿಗೆ ಇನ್ನಷ್ಟು ಹತ್ತಿರವಾಗಿಸುತ್ತಿದೆ. ಇದರಿಂದ ಹೊಸ ಹೊಸ ವೈರಸ್​ಗಳು ನಮ್ಮನ್ನು ತೊಂದರೆಗಳಿಗೆ ಒಡ್ಡುತ್ತವೆ ಎಂದು ಪರಿಸರವಾದಿಗಳು ಮತ್ತು ವಿಜ್ಞಾನಿಗಳು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ. ದಿ ನ್ಯಾಷನಲ್​ ಜಿಯೋಗ್ರಫಿಕ್ಸ್​ ಕ್ಯಾಂಪೇನ್​ ಫಾರ್​ ನೇಚರ್​ ಹೇಳುವ ಪ್ರಕಾರ ಕೋವಿಡ್​-19ನಂತಹ ಹೆಚ್ಚಿನ ರೋಗಗಳು ನಮ್ಮ … Continue reading ಕರೊನಾ ವೈರಸ್​ ಆರಂಭವಷ್ಟೇ, ಭವಿಷ್ಯದ ಬಗ್ಗೆ ವಿಜ್ಞಾನಿಗಳ ಖಡಕ್​ ಎಚ್ಚರಿಕೆ: ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ನಾಶ ಖಂಡಿತ