ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

ಸಿಂಗಾಪುರ್​: ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ)ದ ಪ್ರಕಾರ ಗುಣಮುಖರಾದ ವ್ಯಕ್ತಿಗಳಲ್ಲಿ ಮಹಾಮಾರಿ ಕರೊನಾ ವೈರಸ್​ ಪ್ರತಿಕ್ರಿಯಾತ್ಮಕವಾಗಿರಲಿದೆ. ಕರೊನಾದಿಂದ ಗುಣಮುಖರಾದ ದಕ್ಷಿಣ ಕೊರಿಯಾದ ಸುಮಾರು 51 ರೋಗಿಗಳನ್ನು ಮರುಪರೀಕ್ಷಿಸಿದಾಗ ಕರೊನಾ ಪಾಸಿಟಿವ್​ ಫಲಿತಾಂಶ ವರದಿಯಾಗಿದೆ ಎಂದು ಸಿಡಿಸಿ ಸೋಮವಾರ ತಿಳಿಸಿದೆ. ಗುಣಮುಖರಾದವರಲ್ಲಿ ಮತ್ತೊಮ್ಮೆ ಸೋಂಕು ತಗುಲುವುದಕ್ಕಿಂತಲೂ ಕರೊನಾ ವೈರಸ್​ ಪ್ರತಿಕ್ರಿಯಾತ್ಮವಾಗಿರುತ್ತದೆ. ಕ್ವಾರಂಟೈನ್​ನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮರು ಪರೀಕ್ಷೆ ನಡೆಸಿದಾಗ ಮತ್ತೊಮ್ಮೆ ಕರೊನಾ ಪಾಸಿಟಿವ್​ ವರದಿಯಾಗಿದೆ ಎಂದು ಸಿಡಿಸಿ ಪ್ರಧಾನ ಕಾರ್ಯದರ್ಶಿ ಜಿಯಾಂಗ್ … Continue reading ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ