ಹಾಟ್​ಸ್ಪಾಟ್​ ಭಿಲ್ವಾರಾದಲ್ಲಿ ಕರೊನಾ ಮಣಿಸಿದ್ದು ಹೇಗೆ ಗೊತ್ತಾ?: ಇತರ ರಾಜ್ಯಗಳಿಗೂ ಮಾದರಿಯಾದ ಸ್ಥಳೀಯಾಡಳಿತ

ಕರೊನಾ ಸೋಂಕು ತಡೆಗಟ್ಟುವಲ್ಲಿ ರಾಜಸ್ಥಾನದ ಭಿಲ್ವಾರಾ ಇತರ ರಾಜ್ಯಗಳಿಗೂ ಮಾದರಿ ಎಂದು ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ದೇಶದ ಮೊದಲ ಕೊರೊನಾ ಹಾಟ್​ಸ್ಪಾಟ್​ ಎಂದು ಭಿಲ್ವಾರಾ ಕುಖ್ಯಾತಿಗೆ ಒಳಗಾಗಿತ್ತು. ಮಾರ್ಚ್​ 19ರಂದು ಇಲ್ಲಿನ 27 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಆ ಬಳಿಕ ಕ್ಷಿಪ್ರವಾಗಿ ಕಾರ್ಯಾಚರಣೆಗಳಿದ ಜಿಲ್ಲಾಡಳಿತ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಇತರ ಪ್ರದೇಶಗಳಿಗೆ ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶೇಷವೆಂದರೆ, ಭಿಲ್ವಾರದಲ್ಲಿ 28 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 2,816 ಜನರ ರಕ್ತ ಹಾಗೂ ಗಮಟಲು … Continue reading ಹಾಟ್​ಸ್ಪಾಟ್​ ಭಿಲ್ವಾರಾದಲ್ಲಿ ಕರೊನಾ ಮಣಿಸಿದ್ದು ಹೇಗೆ ಗೊತ್ತಾ?: ಇತರ ರಾಜ್ಯಗಳಿಗೂ ಮಾದರಿಯಾದ ಸ್ಥಳೀಯಾಡಳಿತ