60ರಲ್ಲಿ ಬದುಕು ಮುಗಿಸಿಕೊಂಡ ಕರೊನಾ ವಾರಿಯರ್: ಸೋಂಕಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ಅಜ್ಜಿ

ಹೈದರಾಬಾದ್: ಕೋವಿಡ್-19 ತನ್ನ ಕರಾಳ ಬಾಹುಗಳನ್ನು ಚಾಚಿ ಅಟ್ಟಹಾಸ ಮೆರೆಯುತ್ತಲೇ ಇದೆ. ಈ ಮಹಾಮಾರಿಯಿಂದ ಪ್ರತಿದಿನವೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಡವ, ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಯಾರನ್ನೂ ಬೇಕಾದರೂ ಇದು ನುಂಗಬಲ್ಲದು. ಸೋಂಕು ದೃಢಪಟ್ಟವರು ಈ ರೋಗದಿಂದ ತಮ್ಮ ಸಾವು ಇನ್ನೂ ಮುಂದೆ ಇದ್ದರೂ ಅದರಿಂದಾಗುವ ದೈಹಿಕ, ಮಾನಸಿಕ ನೋವು ಸಹಿಸಲಾಗದೇ ಸಹಜ ಸಾವಿಗೆ ಮುಂಚೆಯೇ ಆತ್ಮಹತ್ಯೆ ಮಾಡಿಕೊಂಡು ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸೇನೆಯ ಭಾರಿ ಕಾರ್ಯಾಚರಣೆ: ಶಸ್ತ್ರಾಸ್ತ್ರಗಳ ಅಡಗುದಾಣ, ಮಾದಕ ವಸ್ತು … Continue reading 60ರಲ್ಲಿ ಬದುಕು ಮುಗಿಸಿಕೊಂಡ ಕರೊನಾ ವಾರಿಯರ್: ಸೋಂಕಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ಅಜ್ಜಿ