ಕರೊನಾ ವೈರಸ್​ ಸೋಂಕು ದಾಳಿಗೆ ತತ್ತರಿಸಿದ ಕುಕ್ಕೋಟದ್ಯಮ: ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ

ಬೆಂಗಳೂರು: ಕರೊನಾ ವೈರಸ್​ ಸೋಂಕಿಗೆ ಕುಕ್ಕುಟೋದ್ಯಮ ತತ್ತರಿಸಿ, ಮಾಂಸ ಮಾರಾಟ ತೀವ್ರವಾಗಿ ಕುಸಿತ ಕಂಡಿದೆ. ಕೋಳಿಗೆ ಕರೊನಾ ವೈರಸ್​ ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಮಾಂಸಹಾರಿಗಳು ಕೋಳಿ ಮಾಂಸ ಸೇವನೆ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಮಾರಾಟದಲ್ಲಿ ಕುಸಿತ ಕಂಡಿದೆ.ಅಲ್ಲದೆ ಹಕ್ಕಿಜ್ವರದ ವೈರಸ್​ ಪತ್ತೆಯಾಗಿದೆ ಎನ್ನುವ ವಿಚಾರ ಕೂಡ ಕೋಳಿ ಮಾಂಸ ಮಾರಾಟದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು ನಗರದಲ್ಲಿ ಮಾಂಸದ ಬೆಲೆ ಕೆಜಿಗೆ 50ರಿಂದ 60 ರೂಪಾಯಿಗೆ ಇಳಿದಿದೆ. ಅದೆ ರೀತಿ ಶಿವಮೊಗ್ಗ, ಕೋಲಾರ, … Continue reading ಕರೊನಾ ವೈರಸ್​ ಸೋಂಕು ದಾಳಿಗೆ ತತ್ತರಿಸಿದ ಕುಕ್ಕೋಟದ್ಯಮ: ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ