ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ಭಾರತದಲ್ಲಿ ಈವರೆಗೆ ವಯಸ್ಕರಿಗೆ ಕರೊನಾ ಲಸಿಕಾ ಅಭಿಯಾನ ಭರದಿಂದ ಸಾಗುತ್ತಿದ್ದರೂ, ಮಕ್ಕಳಿಗೆ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಮನೆಮಾಡಿದೆ. ಈ ಪ್ರಶ್ನೆಗೆ ಇದೀಗ ರಾಜ್ಯದ ಆರೋಗ್ಯ ಸಚಿವರಾದ ಡಾ.ಆರ್​.ಸುಧಾಕರ್​ ಉತ್ತರ ನೀಡಿದ್ದಾರೆ. ಈ ತಿಂಗಳಲ್ಲೇ ಮಕ್ಕಳಿಗೆ ಲಸಿಕೆ ಬರಲಿದೆ ಎಂದು ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್​, ಭಾರತದಲ್ಲಿ ಸದ್ಯದಲ್ಲೇ ಫೇಸ್ 3 ವ್ಯಾಕ್ಸಿನೇಷನ್‌ ಆರಂಭವಾಗಲಿದೆ. ಮಕ್ಕಳ ಮೇಲೆ ಕರೊನಾ ಲಸಿಕೆ ಪ್ರಯೋಗಗಳು ಕೊನೇ ಹಂತ ತಲುಪಿವೆ. ಕೇಂದ್ರ ದರ ನಿಗದಿಗಾಗಿ ಸಭೆ … Continue reading ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್