40 ಲಕ್ಷದತ್ತ ಕರೊನಾ ದಾಪುಗಾಲು: ವಿಶ್ವದಲ್ಲಿ ಹೆಚ್ಚುತ್ತಲೇ ಇದೆ ಸೋಂಕು

ನವದೆಹಲಿ: ಜಾಗತಿಕವಾಗಿ ಕರೊನಾ ವೈರಸ್​ಗೆ ಒಳಗಾದವರ ಸಂಖ್ಯೆ 40 ಲಕ್ಷದ ಗಡಿ ಸಮೀಪಿಸಿದೆ. ಕಳೆದ 24 ತಾಸಿನಲ್ಲಿ 63 ಸಾವಿರ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 39.76 ಲಕ್ಷಕ್ಕೆ ಏರಿದೆ. ಅಮೆರಿಕವೊಂದರಲ್ಲೇ 13 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಸ್ಪೇನ್​ನಲ್ಲಿ 2.60 ಲಕ್ಷ, ಇಟಲಿ ಹಾಗೂ ಬ್ರಿಟನ್​ನಲ್ಲಿ ತಲಾ 2 ಲಕ್ಷ, ರಷ್ಯಾ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ತಲಾ 1.50 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಬ್ರೆಜಿಲ್, ಟರ್ಕಿ ಹಾಗೂ ಇರಾನ್​ನಲ್ಲಿ ಸೋಂಕಿತರ ಸಂಖ್ಯೆ … Continue reading 40 ಲಕ್ಷದತ್ತ ಕರೊನಾ ದಾಪುಗಾಲು: ವಿಶ್ವದಲ್ಲಿ ಹೆಚ್ಚುತ್ತಲೇ ಇದೆ ಸೋಂಕು