ಭಾರತದಲ್ಲಿ ಕರೊನಾ: ಹೊಸ ಸೋಂಕಿಗಿಂತ ಹೆಚ್ಚಾದ ಚೇತರಿಕೆ

ನವದೆಹಲಿ: ಭಾರತಾದ್ಯಂತ ಕಳೆದ 24 ಗಂಟೆಗಳಲ್ಲಿ 16,862 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ಇದೇ ಅವಧಿಯಲ್ಲಿ ಹೊಸ ಸೋಂಕು ಸಂಖ್ಯೆಗಿಂತ ಬಹುಹೆಚ್ಚಾಗಿ ಚೇತರಿಕೆ ಕಂಡುಬಂದಿದೆ – ಒಟ್ಟು 19,391 ಜನರು ಕರೊನಾದಿಂದ ಚೇತರಿಸಿಕೊಂಡಿದ್ದಾರೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಅಂದರೆ 9,246 ಹೊಸ ಪ್ರಕರಣಗಳು ಕೇರಳದಲ್ಲೇ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 379 ಜನರು ಕರೊನಾಗೆ ಬಲಿಯಾಗಿದ್ದು, ಭಾರತದ ಈವರೆಗಿನ ಕರೊನಾ ಮರಣ ಸಂಖ್ಯೆ 4,51,814 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ … Continue reading ಭಾರತದಲ್ಲಿ ಕರೊನಾ: ಹೊಸ ಸೋಂಕಿಗಿಂತ ಹೆಚ್ಚಾದ ಚೇತರಿಕೆ