ಹೋಟೆಲ್, ಶಾಮಿಯಾನ ಉದ್ಯಮಕ್ಕೆ ಪೆಟ್ಟು

ಅವಿನ್ ಶೆಟ್ಟಿ ಉಡುಪಿ ಕರೊನಾ ವೈರಸ್ ಹಲವು ಉದ್ಯಮಗಳಿಗೆ ಹೊಡೆತ ನೀಡಿದೆ. ಪ್ರಮುಖವಾಗಿ ಈ ಸೀಸನ್‌ನಲ್ಲಿ ಹೆಚ್ಚು ವಹಿವಾಟು ನಡೆಸುವ ಹೋಟೆಲ್, ಶಾಮಿಯಾನ, ಮುದ್ರಣ ವಲಯ ವ್ಯಾಪಾರವಿಲ್ಲದೆ ತತ್ತರಿಸಿವೆ. ಕರೊನಾ ಪರಿಣಾಮ ಎಲ್ಲ ಕಾರ್ಯಕ್ರಮಗಳೂ ರದ್ದಾಗಿರುವುದರಿಂದ ನೇರ ಹೊಡೆತ ಬಿದ್ದಿರುವುದು ಶಾಮಿಯಾನ ಉದ್ಯಮಕ್ಕೆ. ಪ್ರತಿವರ್ಷ ಈ ಸಮಯದಲ್ಲಿ ಕೋಲ, ಮದುವೆ, ಸಭೆ, ಸಮಾರಂಭ ಸಣ್ಣಪುಟ್ಟ ಕಾರ್ಯಕ್ರಮಗಳು ಎಂದು ಒಳ್ಳೆಯ ವಹಿವಾಟು ಇರುತ್ತದೆ. ಕರೊನಾ ಎಫೆಕ್ಟ್‌ನಿಂದ ಪ್ರಸಕ್ತ ಬಂದ ಆರ್ಡರ್‌ಗಳೆಲ್ಲ ರದ್ದಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಕೆಲಸ … Continue reading ಹೋಟೆಲ್, ಶಾಮಿಯಾನ ಉದ್ಯಮಕ್ಕೆ ಪೆಟ್ಟು