ಮಾಡೆಲಿಂಗ್ ಮಾಯೆಯನ್ನೂ ಬಿಡದ ಕರೊನಾ

ಲಾಕ್​ಡೌನ್​ನಿಂದ ಎಲ್ಲಾ ಕ್ಷೇತ್ರಗಳೂ ತತ್ತರಿಸಿ ಹೋಗಿವೆ. ಅದರಲ್ಲಿ ಮಾಡೆಲಿಂಗ್ ಸಹ ಒಂದು. ಈ ಕ್ಷೇತ್ರವನ್ನೇ ನಂಬಿ ಬದುಕುವ ಸಾವಿರಾರು ಜನ ಇದ್ದಾರೆ. ಲಾಕ್​ಡೌನ್​ನಿಂದಾಗಿ ಅವರೆಲ್ಲಾ ಕಳೆದ ಎರಡು ತಿಂಗಳುಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಮನೆ ಬಾಡಿಗೆ ಕಟ್ಟುವುದಕ್ಕೆ ಹಣವಿಲ್ಲದೆ, ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಅಸಂಘಟಿತ ಕಾರ್ವಿುಕರ ನೆರವಿಗೆ ಬಂದಿರುವ ಸರ್ಕಾರವು, ತಮಗೂ ಏನಾದರೂ ಕೊಡಬಹುದಾ ಎಂದು ಎದುರು ನೋಡುತ್ತಿದ್ದಾರೆ. ಮೇಲ್ನೋಟಕ್ಕೆ ಸಮೃದ್ಧವಾಗಿ ಕಾಣುವ ಈ ಲೋಕದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವರು ಅಲವತ್ತುಕೊಂಡಿದ್ದಾರೆ. … Continue reading ಮಾಡೆಲಿಂಗ್ ಮಾಯೆಯನ್ನೂ ಬಿಡದ ಕರೊನಾ