ಕರೊನಾ ಎಫೆಕ್ಟ್​ ಪರಿಣಾಮ ತಲೆಕೆಳಗಾದ ಲೆಕ್ಕಾಚಾರ!: ಯಾವ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ

ಬೆಂಗಳೂರು: ಈ ವರ್ಷ ಪ್ರಾರಂಭವಾದಾಗ ಕನ್ನಡ ಚಿತ್ರರಂಗ ಮತ್ತು ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಇತ್ತು. ಕಾರಣ, ಈ ವರ್ಷ ಹಲವು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದರಲ್ಲಿದ್ದವು. ಅದರಲ್ಲೂ ಮೊದಲ ಆರು ತಿಂಗಳ ಕಾಲ ಹಲವು ಚಿತ್ರಗಳು ಲೈನ್‌ಅಪ್ ಆಗಿದ್ದವು. ಕರೊನಾ ಎಫೆಕ್ಟ್‌ನಿಂದಾಗಿ ಅವೆಲ್ಲಾ ಮುಂದಕ್ಕೆ ಹೋಗಿವೆ. ಪ್ರಮುಖವಾಗಿ ಯುಗಾದಿ ಹಬ್ಬಕ್ಕೆ ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಸಲಗ’ ಚಿತ್ರ ಬಿಡುಗಡೆ ಎಂದು ಹೇಳಲಾಗಿತ್ತು. ಆ ನಂತರ ಏಪ್ರಿಲ್ 9ಕ್ಕೆ ದರ್ಶನ್ ಅಭಿನಯದ … Continue reading ಕರೊನಾ ಎಫೆಕ್ಟ್​ ಪರಿಣಾಮ ತಲೆಕೆಳಗಾದ ಲೆಕ್ಕಾಚಾರ!: ಯಾವ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ