ಮತ್ತೆ ಸಾವಿರದ ಗಡಿ ದಾಟಿದ ಕೋವಿಡ್​: ರಾಜ್ಯದಲ್ಲಿ ಇವತ್ತೊಂದೇ ದಿನ 1033 ಪ್ರಕರಣ; ಆ ಪೈಕಿ ಬೆಂಗಳೂರಲ್ಲೇ ಅತ್ಯಧಿಕ!

ಬೆಂಗಳೂರು: ನಿನ್ನೆಯಷ್ಟೇ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಒಮಿಕ್ರಾನ್​ ಒಂದೇ ಸಲಕ್ಕೆ ತೀವ್ರ ಹೆಚ್ಚಳ ಕಂಡಿದ್ದು, ಇದೀಗ ಕರೊನಾ ಪ್ರಕರಣದಲ್ಲೂ ದೊಡ್ಡ ಏರಿಕೆ ಕಂಡಿದ್ದು, ಆತಂಕದ ವಾತಾವರಣ ಮೂಡಿಸಿದೆ. ಸುಮಾರು ಮೂರೂವರೆ ತಿಂಗಳ ಬಳಿಕ ಮತ್ತೆ ದೈನಂದಿನ ಕೋವಿಡ್​ ಕೇಸ್​ ಸಾವಿರವನ್ನು ದಾಟಿದೆ. ಇವತ್ತೊಂದೇ ದಿನ ರಾಜ್ಯದಲ್ಲಿ 1033 ಕೋವಿಡ್​ ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿನ ಸಕ್ರಿಯ ಕೋವಿಡ್-19 ಪ್ರಕರಣ 9386ಕ್ಕೆ ತಲುಪಿದೆ. ಇದನ್ನೂ ಓದಿ: ಹಿಂದಕ್ಕೆ ಬಂದ ಹಿಟಾಚಿ ವಾಹನ, ಮರಳಿ ಬಾರದ ಲೋಕಕ್ಕೆ 3 ವರ್ಷದ ಮಗು; … Continue reading ಮತ್ತೆ ಸಾವಿರದ ಗಡಿ ದಾಟಿದ ಕೋವಿಡ್​: ರಾಜ್ಯದಲ್ಲಿ ಇವತ್ತೊಂದೇ ದಿನ 1033 ಪ್ರಕರಣ; ಆ ಪೈಕಿ ಬೆಂಗಳೂರಲ್ಲೇ ಅತ್ಯಧಿಕ!