ಕರೊನಾ ಸ್ಫೋಟ: ಒಂದೇ ದಿನ ಸಾವಿರದ ಸನಿಹ ಕೇಸ್ ದೃಢ- ಬೆಂಗಳೂರಿನಲ್ಲೆ ಗರಿಷ್ಠ 596

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ 300-500ರ ಆಸುಪಾಸಿನಲ್ಲೇ ಇದ್ದ ಕರೋನಾ ಸೋಂಕು ಪ್ರಕರಣ ಶನಿವಾರ ಸ್ಫೋಟಗೊಂಡಿದ್ದು ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ತನಕದ 24 ಗಂಟೆ ಅವಧಿಯಲ್ಲಿ 918 ಹೊಸ ಪ್ರಕರಣಗಳು ಖಚಿತವಾಗಿವೆ. ಈ ಸ್ಫೋಟದ ಬಹುಪಾಲು ರಾಜ್ಯ ರಾಜಧಾನಿ ಬೆಂಗಳೂರಿನದ್ದೇ ಆಗಿದ್ದು ಒಂದೇ ದಿನ 596 ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಒಟ್ಟು ಪ್ರಕರಣ 11,923ಕ್ಕೆ ತಲುಪಿದೆ. ಇಂದು ಆಸ್ಪತ್ರೆಯಿಂದ 371 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, … Continue reading ಕರೊನಾ ಸ್ಫೋಟ: ಒಂದೇ ದಿನ ಸಾವಿರದ ಸನಿಹ ಕೇಸ್ ದೃಢ- ಬೆಂಗಳೂರಿನಲ್ಲೆ ಗರಿಷ್ಠ 596