ಒಂದೇ ಒಂದು ಕಟ್ಟು ಕೊತ್ತಂಬರಿಯ ಬೆಲೆ 90 ರೂ.!

ಹುಬ್ಬಳ್ಳಿ: ಇಲ್ಲಿನ ಮಾರುಕಟ್ಟೆಯಲ್ಲಿ ಕೊತ್ತಂಬರಿ ಕಟ್ಟು ಶನಿವಾರ ದಾಖಲೆಯ ದರಕ್ಕೆ ಮಾರಾಟವಾಗಿದೆ! ಇದೇ ಮೊದಲ ಬಾರಿಗೆ ಕೊತ್ತಂಬರಿಯ ಬೆಲೆ ಪ್ರತಿ ಕಟ್ಟಿಗೆ 80-90 ರೂ.ವರೆಗೂ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕೊತ್ತಂಬರಿ ಸೇರಿ ಇತರ ಸೊಪ್ಪು ಹಾಗೂ ತರಕಾರಿ ಬೆಳೆ ಹಾನಿಗೀಡಾಗಿದೆ. ಹೀಗಾಗಿ ಮಾರುಕಟ್ಟೆಗೆ ಅತಿ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಬರುತ್ತಿದೆ. ಈ ಮಧ್ಯೆ ಸೋಂಕಿನ ಭೀತಿಯಿಂದಾಗಿ ಭಾನುವಾರ ಕರ್ಫ್ಯೂ ಕರೆ ನೀಡಲಾಗಿದೆ. ಇದನ್ನೂ ಓದಿ ಒಡಿಶಾ ಕಾರ್ಮಿಕನಿಗೆ ಚಿಕಿತ್ಸೆ ನೀಡಿದ ಸಚಿವ … Continue reading ಒಂದೇ ಒಂದು ಕಟ್ಟು ಕೊತ್ತಂಬರಿಯ ಬೆಲೆ 90 ರೂ.!