ರೆಡ್​ಹ್ಯಾಂಡ್​ ಆಗಿ ಸಿಕ್ಕಿಬೀಳ್ತಿದ್ದಂತೆ ಲಂಚದ ಹಣ ನುಂಗಲು ಯತ್ನ! SI ಹೈಡ್ರಾಮಕ್ಕೆ ಅಧಿಕಾರಿಗಳಿಂದ ತಕ್ಕ ಉತ್ತರ

ಚಂಡೀಗಢ: ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರನ್ನು ಹರಿಯಾಣದ ಜಾಗೃತ ದಳದ ಅಧಿಕಾರಿಗಳು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಈ ಘಟನೆ ಫರೀದಾಬಾದ್​ನಲ್ಲಿ ನಿನ್ನೆ (ಡಿ.13) ನಡೆದಿದೆ. ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ಸ್ಥಳದಲ್ಲೇ ಹೈಡ್ರಾಮ ಸೃಷ್ಟಿಸಿದ ಎಸ್​ಐ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ತಾನು ಪಡೆದ ಲಂಚದ ಹಣವನ್ನು ನುಂಗಲು ಯತ್ನಿಸಿದ್ದರು. ಆದರೆ, ಹಣವನ್ನು ನುಂಗಲು ಅಧಿಕಾರಿಗಳು ಬಿಡಲಿಲ್ಲ. ಸಿಕ್ಕಿಬಿದ್ದ ಸಬ್​ ಇನ್ಸ್​ಪೆಕ್ಟರ್​ನನ್ನು ಮಹೇಂದ್ರ ಉಲಾ ಎಂದು ಗುರುತಿಸಲಾಗಿದೆ. ಇಡೀ ಘಟನೆಯನ್ನು … Continue reading ರೆಡ್​ಹ್ಯಾಂಡ್​ ಆಗಿ ಸಿಕ್ಕಿಬೀಳ್ತಿದ್ದಂತೆ ಲಂಚದ ಹಣ ನುಂಗಲು ಯತ್ನ! SI ಹೈಡ್ರಾಮಕ್ಕೆ ಅಧಿಕಾರಿಗಳಿಂದ ತಕ್ಕ ಉತ್ತರ