ಕನಕರ ಸಮಾಜಮುಖಿ ಚಿಂತನೆ ಪ್ರಸಾರಕ್ಕೆ ಒತ್ತು; ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರ ಚಿಂತನೆಗಳು ಒಂದು ಮೈಲಿಗಲ್ಲು. ಅವರ ವೈಚಾರಿಕ ಚಿಂತನೆ, ಸಾಮಾಜಿಕ ಕಾಳಜಿ, ಭಕ್ತಿ, ಸಮಸಮಾಜ ನಿರ್ವಣದ ಆಶಯ, ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ತೋರಿದ ಮಾರ್ಗಗಳು ಸದಾ ಪ್ರಸ್ತುತ. ಈ ಹಿನ್ನೆಲೆಯಲ್ಲಿ ಕನಕದಾಸರ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಿಂತನೆಗಳನ್ನು ಪ್ರಚುರಪಡಿಸಲು ಕಾಗಿನೆಲೆ ಕನಕ ಗುರುಪೀಠ ಹಾಗೂ ನಾಲ್ಕು ವಿಭಾಗೀಯ ಪೀಠಗಳು ಕಾರ್ಯತತ್ಪರವಾಗಿವೆ ಎಂದು ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಕನಕ ಜಯಂತಿ ಅಂಗವಾಗಿ ‘ವಿಜಯವಾಣಿ’ ಏರ್ಪಡಿಸಿದ್ದ ಸಂವಾದದಲ್ಲಿ ಕನಕದಾಸರ ಚಿಂತನೆ, ಆಶಯಗಳನ್ನು … Continue reading ಕನಕರ ಸಮಾಜಮುಖಿ ಚಿಂತನೆ ಪ್ರಸಾರಕ್ಕೆ ಒತ್ತು; ಶ್ರೀ ನಿರಂಜನಾನಂದಪುರಿ ಸ್ವಾಮೀಜಿ