ವಿವಾದ ವಿಕಾಸದ ದಾರಿ; ಸಭ್ಯತೆಯ ಚೌಕಟ್ಟು ಮೀರಿದ ಟೀಕೆಗಳು

ಕೆಲವೇ ದಿನಗಳಲ್ಲಿ 2023 ಕಾಲಗರ್ಭವನ್ನು ಸೇರಲಿದೆ. ಅಚ್ಚರಿ, ವಿಷಾದ, ಸಾಧನೆ, ವೇದನೆ ಇವೆಲ್ಲವುಗಳ ಸಮ್ಮಿಶ್ರವಾಗಿದ್ದ ಈ ವರ್ಷ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಬರಲಿರುವ ಹೊಸ ವರ್ಷ ಹೆಚ್ಚು ಸಂತೋಷ, ಸಂತೃಪ್ತಿಯನ್ನು ತರಲಿ ಎಂಬ ಸದಾಶಯದೊಂದಿಗೆ ವಿಜಯವಾಣಿ ಈ ವರ್ಷದ ವಿದ್ಯಮಾನಗಳನ್ನು ಕಟ್ಟಿಕೊಡುತ್ತಿದೆ. ಕಳೆದ ಹನ್ನೊಂದು ವರ್ಷಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಈ ‘ಸಮಗ್ರ ನೋಟ’ ಸರಣಿ ಈ ತಿಂಗಳ 31ರವರೆಗೆ ಮುಂದುವರಿಯಲಿದೆ. ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಚರ್ಚೆಯ ನಡುವೆಯೇ ಈ ವರ್ಷ ವಿಧಾನಸಭೆ ಚುನಾವಣೆಗಳ … Continue reading ವಿವಾದ ವಿಕಾಸದ ದಾರಿ; ಸಭ್ಯತೆಯ ಚೌಕಟ್ಟು ಮೀರಿದ ಟೀಕೆಗಳು