ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

ಮುಂಬೈ: ಸಂತ್ರಸ್ತ ಹೆಣ್ಣುಮಗು ತನ್ನ ವಿರುದ್ಧ ನಡೆದ ಅತ್ಯಾಚಾರದ ಬಗ್ಗೆ ಕೋರ್ಟಿನಲ್ಲಿ ಸರಿಯಾಗಿ ಸಾಕ್ಷಿ ಹೇಳಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಬದಲಿಗೆ ಮಗುವಿನ ಭಾವನೆಗಳನ್ನು ಮಾತಿಲ್ಲದೆ ಅರ್ಥ ಮಾಡಿಕೊಳ್ಳುವ ದೈವಿಕ ಶಕ್ತಿ ಇರುವ ತಾಯಿಯ ಸಾಕ್ಷಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದಿರುವ ನ್ಯಾಯಾಲಯ, ನಾಲ್ಕೂವರೆ ವರ್ಷದ ಮಗುವಿನ ಮೇಲೆ ಬಲಾತ್ಕಾರ ಮಾಡಿದ ಯುವಕನ ವಿರುದ್ಧ ತೀರ್ಪು ನೀಡಿದ್ದ ಕೆಳನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. 2017 ರ ಆಗಸ್ಟ್ 11 ರಂದು … Continue reading ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್