ಪ್ರಿಯಾಂಕಾ ಗಾಂಧಿಯೊಂದಿಗೆ ನವಜೋತ್​ ಸಿಂಗ್​ ಸಿಧು ಸುದೀರ್ಘ ಸಭೆ

ನವದೆಹಲಿ : ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಬಗ್ಗೆ ಸಿಡಿಮಿಡಿಗೊಂಡಿರುವ ಮಾಜಿ ರಾಜ್ಯ ಸಚಿವ ನವಜೋತ್​ ಸಿಂಗ್​ ಸಿಧು ಅವರು ಇಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಬಗ್ಗೆ ಖುದ್ದು ಸಿಧು ಅವರು, ಪ್ರಿಯಾಂಕಾರೊಂದಿಗೆ ನಿಂತಿರುವ ಫೋಟೋ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಈ ಸಭೆಯ ಬಗ್ಗೆ ನಿನ್ನೆ ರಾಹುಲ್​ ಗಾಂಧಿ ಅವರನ್ನು ಕೇಳಿದಾಗ, ಯಾವುದೇ ಮೀಟಿಂಗ್​ ಇಲ್ಲ ಎಂದಿದ್ದರು ಎನ್ನಲಾಗಿದೆ. ಇದೀಗ ಪ್ರಿಯಾಂಕಾ ಅವರೊಂದಿಗೆ ‘ದೀರ್ಘ ಸಭೆ’ ನಡೆಸಿದ್ದಾಗಿ … Continue reading ಪ್ರಿಯಾಂಕಾ ಗಾಂಧಿಯೊಂದಿಗೆ ನವಜೋತ್​ ಸಿಂಗ್​ ಸಿಧು ಸುದೀರ್ಘ ಸಭೆ