ಪ್ರಧಾನಿ ಮೋದಿಯೇ ಬೆಸ್ಟ್ ಅಂದ್ರು ಮಹಿಳೆ- ರೇಷನ್ ಕಿಟ್ ಕೊಡದೇ ಕಳುಹಿಸಿದ್ರು ಕಾಂಗ್ರೆಸ್ ಶಾಸಕ !

ಜೈಪುರ: ಪಡಿತರ ವಿತರಣೆ ಸಂದರ್ಭದಲ್ಲಿ ರಾಜಸ್ಥಾನದ ಬೇಗುಣ ವಿಧಾನಸಭಾ ಕ್ಷೇತ್ರದ ಶಾಸಕ ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್​ ಬಿಧೂರಿ ಅವರು ಅಲ್ಲಿದ್ದ ಮಹಿಳೆಯರಿಗೆ ಎರಡು ಆಯ್ಕೆ ನೀಡಿದರು.ಯಾರು ಉತ್ತಮರು ಮೋದಿಯೋ ಅಥವಾ ಗೆಹ್ಲೋಟೋ ಎಂಬ ಪ್ರಶ್ನೆ ಅದಾಗಿತ್ತು. ಅದಕ್ಕೆ ಅವರು ನೀಡುವ ಉತ್ತರ ನೋಡಿ ರೇಷನ್ ವಿತರಿಸಿದ ಬಿಧೂರಿ ಅವರ ಕ್ರಮ ಈಗ ದೇಶವ್ಯಾಪಿ ಟೀಕೆಗೆ ಒಳಗಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ವಿವಾದಕ್ಕೀಡಾಗಿದೆ. ಈ ಘಟನೆ ಏಪ್ರಿಲ್ 17ರಂದು ಬೇಗುಣ ತಾಲೂಕಿನ ಸೋನಿಯಾನ … Continue reading ಪ್ರಧಾನಿ ಮೋದಿಯೇ ಬೆಸ್ಟ್ ಅಂದ್ರು ಮಹಿಳೆ- ರೇಷನ್ ಕಿಟ್ ಕೊಡದೇ ಕಳುಹಿಸಿದ್ರು ಕಾಂಗ್ರೆಸ್ ಶಾಸಕ !