ಎರಡನೇ ಪಟ್ಟಿಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು ಕಾಂಗ್ರೆಸ್!

ಬೆಂಗಳೂರು: ಇದೀಗ ಕಾಂಗ್ರೆಸ್​ನ ಅಭ್ಯರ್ಥಿಗಳ ಎರಡನೇ ಪಟ್ಟಿಯೂ ಬಿಡುಗಡೆ ಆಗಿದ್ದು ಈ ಬಾರಿಯೂ ಭಾರಿ ಜಾತಿ ಲೆಕ್ಕಾಚಾರ ಮಾಡಿದೆ. ಲಿಂಗಾಯತ ಸಮುದಾಯಕ್ಕೆ ಎರಡನೇ ಪಟ್ಟಿಯಲ್ಲಿ ಅತ್ಯಧಿಕ ಸ್ಥಾನಗಳನ್ನು ನೀಡಲಾಗಿದ್ದು ಒಕ್ಕಲಿಗ ಅಭ್ಯರ್ಥಿಗಳ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಈ ಸಂದರ್ಭ ಲಿಂಗಾಯತ ಸಮುದಾಯ ಕಾಂಗ್ರೆಸ್​ ಮೇಲೆ ಕೆಂಗಣ್ಣು ತೋರಿಸಿದ್ದು ನೆನಪಿಸಿಕೊಳ್ಳಬಹುದು. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಗರಂ! ಇನ್ನು, ಕುರುಬ, ಎಸ್​ಸಿ, ಮುಸ್ಲಿಂ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಲಾಗಿದ್ದು ರಜಪೂತ, ಮರಾಠಿ, ಈಡಿಗ, ರೆಡ್ಡಿ ಮುಂತಾದ ಜಾತಿಯಿಂದ … Continue reading ಎರಡನೇ ಪಟ್ಟಿಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು ಕಾಂಗ್ರೆಸ್!