ಪತ್ನಿ ರಾಧಾ ಜತೆ ದಾಸರಹಳ್ಳಿ ಧನಂಜಯ್ ಮತಯಾಚನೆ

ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ಚೊಕ್ಕಸಂದ್ರ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಾಸರಹಳ್ಳಿ ಜಿ. ಧನಂಜಯಗೌಡ ಹಾಗೂ ಅವರ ಪತ್ನಿ ರಾಧಾ ಧನಂಜಯ ಗೌಡ ಮತಯಾಚಿಸಿದರು. ಚೊಕ್ಕಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಗ್ರಾಮ, ಡೈನಮೆಟಿಕ್ ಸರ್ಕಲ್ ಹಾಗೂ ಸುತ್ತಮುತ್ತಲ ಪ್ರದೇಶ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಜಗೋಪಾಲ ನಗರ, ಗಣಪತಿ ನಗರ, ಚಾಮುಂಡಿಪುರ, ವಿಧಾನಸೌಧ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ … Continue reading ಪತ್ನಿ ರಾಧಾ ಜತೆ ದಾಸರಹಳ್ಳಿ ಧನಂಜಯ್ ಮತಯಾಚನೆ