ಎಕ್ಸಿಟ್​ ಪೋಲ್​ ನಂತರ ಮರಭೂಮಿ ರಾಜ್ಯದಲ್ಲಿ ರಾಜಕೀಯ ತಾಪಮಾನ ಉಲ್ಬಣ: ಮಿತ್ರರ ಅನ್ವೇಷಣೆಯಲ್ಲಿ ಬಿಜೆಪಿ, ಕಾಂಗ್ರೆಸ್​

ಜೈಪುರ: ಮತಗಟ್ಟೆ ಸಮೀಕ್ಷೆಗಳ ನಂತರ ಮರುಭೂಮಿ ರಾಜ್ಯದ ರಾಜಕೀಯ ತಾಪಮಾನವು ತೀವ್ರವಾಗಿ ಏರಿದೆ, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಕುರಿತು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು ಈಗಾಗಲೇ ಸರ್ಕಾರ ರಚಿಸಲು ಅನುಕೂಲವಾಗುವಂತೆ ಸಂಭಾವ್ಯ ಮಿತ್ರರ ಅನ್ವೇಷಣೆಯಲ್ಲಿ ತೊಡಗಿವೆ. ಬಹುತೇಕ ಎಕ್ಸಿಟ್ ಪೋಲ್‌ಗಳು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಪೈಟ್​ ಇರುವುದಾಗಿ ಹೇಳಿವೆ. ಅಲ್ಲದೆ, … Continue reading ಎಕ್ಸಿಟ್​ ಪೋಲ್​ ನಂತರ ಮರಭೂಮಿ ರಾಜ್ಯದಲ್ಲಿ ರಾಜಕೀಯ ತಾಪಮಾನ ಉಲ್ಬಣ: ಮಿತ್ರರ ಅನ್ವೇಷಣೆಯಲ್ಲಿ ಬಿಜೆಪಿ, ಕಾಂಗ್ರೆಸ್​