2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು: ಕಾರಣ ಕೇಳಿದ್ರೆ ದಂಗಾಗ್ತೀರಾ!

ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದಲ್ಲಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಅದಕ್ಕೆ ಕಾರಣ ಬಹಳ ಇಕ್ಕಟಾದ ಜಾಗದಲ್ಲಿ ವಾಸವಿದ್ದದ್ದೇ ಕಾರಣ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಪ್ರಾರಂಭದಲ್ಲಿ ಸೌದಿ ಅರೇಬಿಯಾದಿಂದ ಮಾರ್ಚ್​ 23ರಂದು ತವರಿಗೆ ಮರಳಿದ್ದ ಕುಟುಂಬದ ನಾಲ್ವರು ಸದಸ್ಯರಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಒಂದೇ ವಾರದಲ್ಲಿ 2 ವರ್ಷದ ಮಗು ಸೇರಿದಂತೆ ಕುಟುಂಬದ ಇನ್ನುಳಿದ 21 ಮಂದಿಗೂ ಕರೊನಾ ಸೋಂಕು ತಗುಲಿದೆ. ಸಾಂಗ್ಲಿಯ ಇಸ್ಲಾಂಪುರದಲ್ಲಿ ವಾಸವಿರುವ 25 … Continue reading 2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು: ಕಾರಣ ಕೇಳಿದ್ರೆ ದಂಗಾಗ್ತೀರಾ!