ಲೈಂಗಿಕತೆ ಬದಲು ಮಾದಕ ವ್ಯಸನಕ್ಕೆ ಕಾರಣವಾಗುತ್ತಿದೆ ಕಾಂಡೋಮ್​? ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ!

ನವದೆಹಲಿ: ಕಳೆದ ವರ್ಷ ಪಶ್ಚಿಮ ಬಂಗಾಳದ ದರ್ಗಾಪುರ್​ ಏರಿಯಾದಿಂದ ಆತಂಕಕಾರಿ ವರದಿಯೊಂದು ಪ್ರಕಟವಾಗಿತ್ತು. ಅದೇನೆಂದರೆ, ಆ ಏರಿಯಾದಲ್ಲಿ ಫ್ಲೇವರ್ಡ್​ ಕಾಂಡೋಮ್​ಗಳು ರಾಕೆಟ್​ ವೇಗದಲ್ಲಿ ಮಾರಾಟವಾಗುತ್ತಿದ್ದವು. ಆದರೆ, ಆ ಕಾಂಡೋಮ್​ಗಳನ್ನು ಲೈಂಗಿಕ ಕ್ರಿಯೆಗಾಗಿ ಬಳಸುತ್ತಿರಲಿಲ್ಲ. ಬದಲಾಗಿ ಮಾದಕ ವ್ಯಸನಕ್ಕೆ ಬಳಸಲಾಗುತ್ತಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಬಯಲಾಗಿದೆ. ಕಾಂಡೋಮ್​ಗಳ ಮಾರಾಟದ ಬಗ್ಗೆ ಈ ಹಿಂದೆ ಮೆಡಿಕಲ್​ ಸ್ಟೋರ್ ಸಿಬ್ಬಂದಿಯೊಬ್ಬರು ಮಾತನಾಡಿ, ಆ್ಯಪಲ್​, ಸ್ಟ್ರಾಬೆರೀಸ್​ … Continue reading ಲೈಂಗಿಕತೆ ಬದಲು ಮಾದಕ ವ್ಯಸನಕ್ಕೆ ಕಾರಣವಾಗುತ್ತಿದೆ ಕಾಂಡೋಮ್​? ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ!