ಕಿಡ್ನಿ ರೋಗಿಗಳ ಸಹಾಯಕ್ಕಾಗಿ ಸಂಗೀತ ಕಾರ್ಯಕ್ರಮ, ಕಲಾ ಪ್ರದರ್ಶನ

ಬೆಂಗಳೂರು: ಮಾತಿನ ಮನೆ, ನೋಬಲ್ ಹಾರ್ಟ್ಸ್, ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ ಸಂಸ್ಥೆ ಸಹಯೋಗದೊಂದಿಗೆ PASSION ಎನ್ನುವ ಒಂದು ಅದ್ಧೂರಿಯಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಿಧಿ ಸಂಗ್ರಹಿಸಿ ಬೆಂಗಳೂರು ಕಿಡ್ನಿ ಫೌಂಡೇಶನ್ ನೀಡುವ ಮಹತ್ತರವಾದ ಯೋಜನೆ ಇದಾಗಿದೆ. ಬರುವ ಭಾನುವಾರ ಅಂದರೆ,2023 ಮೇ21 ರಂದು ನಗರದ ಕೆ. ಆರ್​​ ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ನೋಬಲ್ ಹಾರ್ಟ್ಸ್ (ಸತ್ಯಪ್ರಸಾದ್), ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ (ಪಂ. ಪ್ರವೀಣ್ ಗೋಡ್ಖಿಂಡಿ) ಹಾಗೂ ಮಾತಿನ … Continue reading ಕಿಡ್ನಿ ರೋಗಿಗಳ ಸಹಾಯಕ್ಕಾಗಿ ಸಂಗೀತ ಕಾರ್ಯಕ್ರಮ, ಕಲಾ ಪ್ರದರ್ಶನ