ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್​​, ಪ್ರಾಂಶುಪಾಲ ಅಮಾನತು

ಲಖನೌ: 12ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಂಪ್ಯೂಟರ್​ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಂಧಿತ ಆರೋಪಿ ಹೆಸರು ಮೊಹಮ್ಮದ್​ ಅಲಿ ಎಂದು ತಿಳಿದು ಬಂದಿದ್ದು ಘಟನೆಯೂ ಶಹಜಹಾನ್​ಪುರ ಜಿಲ್ಲೆಯ ತಿಲ್ಹಾರ್​​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕ್ರಮ ಕೈಗೊಳ್ಳದ ಪ್ರಾಂಶುಪಾಲ ಈ ಕುರಿತು ಪ್ರತಿಕ್ರಿಯಿಸಿರುವ ತಿಲ್ಹಾರ್​​​ ಪೊಲೀಸ್​ ಠಾಣಾಧಿಕಾರಿ ಪ್ರಿಯಾಂಕ್​ ಜೈನ್ ತಿಲ್ಹಾರ್​​ ಜೂನಿಯರ್​ ಶಾಲೆಯ ಕಂಪ್ಯೂಟರ್​ ಶಿಕ್ಷಕ​ ಮೊಹಮ್ಮದ್​ ಅಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು … Continue reading ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್​​, ಪ್ರಾಂಶುಪಾಲ ಅಮಾನತು