‘ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ’…ಉದ್ಯೋಗಿಗಳಿಗೆ ಬೋನಸ್ ನೀಡಿದ ಕಂಪನಿ…ಈ ಸಂಸ್ಥೆಯ ಬಾಸ್‌ ಯಾರೆಂದು ತಡಕಾಡಿದ ಜನ

ನವದೆಹಲಿ: ಸಾಮಾನ್ಯವಾಗಿ ಬಹುತೇಕ ಕಂಪನಿಗಳಲ್ಲಿ ಕೆಲವು ನಿಯಮಗಳ ಪ್ರಕಾರ ಮಾತ್ರ ಉದ್ಯೋಗಿಗಳಿಗೆ ಬೋನಸ್ ನೀಡಲಾಗುತ್ತದೆ. ಇದನ್ನು ನೇರವಾಗಿ ನೌಕರರ ಖಾತೆಗೆ ಕಳುಹಿಸಲಾಗುತ್ತದೆ ಅಥವಾ ಚೆಕ್ ಮೂಲಕ ನೀಡಲಾಗುತ್ತದೆ. ಆದರೆ ಕಂಪನಿಯೊಂದು ಹಾಗೆ ಮಾಡದೆ, ಉದ್ಯೋಗಿಗಳ ಮುಂದೆ ನೋಟುಗಳ ರಾಶಿಯನ್ನು ಇರಿಸಿ ಅವರ ಮುಂದೆ ಕೆಲವು ಷರತ್ತುಗಳನ್ನು ಹಾಕಿದೆ. ಅಷ್ಟೇ ಅಲ್ಲ, ಈ ಹಣವನ್ನು ಒಂದು ಆಟದ ಮೂಲಕ ವಿತರಿಸಿದೆ. ಈ ಆಟದಲ್ಲಿ ಸುಮಾರು 5000 ಉದ್ಯೋಗಿಗಳು ಭಾಗವಹಿಸಿದ್ದರು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಕಂಪನಿಯು … Continue reading ‘ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ’…ಉದ್ಯೋಗಿಗಳಿಗೆ ಬೋನಸ್ ನೀಡಿದ ಕಂಪನಿ…ಈ ಸಂಸ್ಥೆಯ ಬಾಸ್‌ ಯಾರೆಂದು ತಡಕಾಡಿದ ಜನ